forked from aravindavk/ascii2unicode
-
Notifications
You must be signed in to change notification settings - Fork 0
/
ChangeLog
18 lines (17 loc) · 2.58 KB
/
ChangeLog
1
2
3
4
5
6
7
8
9
10
11
12
13
14
15
16
17
18
2012-05-03 Aravinda VK <mail@aravindavk.in>
* ಶ್ರೀನಿಧಿ. ಟಿಜಿ ಹೇಳಿದ ಜ್ಞ ಅಕ್ಷರದ ತೊಂದರೆ. The new converter is cool. Thanks.
ಆದರೆ ನಾನು ಪ್ರಯತ್ನಿಸಿದಾಗ ಆಸ್ಕಿಯ 'ಜ್ಞ' ಸರಿಯಾಗಿ ಕನ್ವರ್ಟ್ ಆಗಲಿಲ್ಲ. '«eÁÕ£À' ಎಂದಿರುವುದು 'ವಿಜಾÕನ' ಅಂತ ಬರ್ತಿದೆ.
* ರಾಕೇಶ್ ಶೆಟ್ಟಿಯವರು ಹೇಳಿದ "ಪು" ಅಕ್ಷರ ಹಾಗೂ ಅರ್ಕಾವತ್ತಿನ ತೊಂದರೆ. ಅರ್ಕ ಒತ್ತುಗಳು ಸರಿಯಾಗಿ ’ರ’ ಒತ್ತುಗಳಾಗುತ್ತಿವೆ.
ಉದಾ : ’ಅರ್ಕ’ ಅನ್ನುವುದು ’ಅಕ್ರ’ ಅಂತಾಗುತ್ತಿದೆ. "ಪುಸ್ತಕ" ಅನ್ನುವುದು "ಪAಸ್ತಕ" ವಾಗುತ್ತಿದೆ - Rakesh
Naveen Viegas ಹಾಗೂ Nagendra K, BizVant Solutions ಕೂಡ ಅರ್ಕಾವತ್ತಿನ ತೊಂದರೆಯ ಬಗ್ಗೆ ತಿಳಿಸಿದ್ದರು
I have a problem. When I Convert a word that contains Arka vottu (ರ್ವ)
that typed using nudi, converts into (ವ್ರ) - Naveen Viegas
* ಎಂ.ಎಸ್. ಮುರಳಿಧರ್, ಶಿರಾ. ರವರು ಹೇಳಿದ ತೊಂದರೆಗಳು.
ನಾನು ಗುರುತಿಸಿದ ಪ್ರಮುಖ ತಪ್ಪೆಂದರೆ, ಅರ್ಕಾವತ್ತುಗಳು, ’ರ’ ವತ್ತುಗಳಾಗುತ್ತವೆ. ಪು ಹೋಗಿ ಪ ಆಗಿರುತ್ತದೆ.
ಯಿ ಎಂಬುದು ಒಂದೊಂದುಸಾರಿ ಸರಿಯಾಗಿ ಬರುವುದಿಲ್ಲ. ದಯವಿಟ್ಟು ಇದರ ಕುರಿತು ತಾವು ಕ್ರಮ ಕೈಗೊಂಡರೆ ತುಂಬಾ ಅನುಕೂಲವಾಗುತ್ತದೆ.
* ಪದಗಳ ಕೊನೆಯಲ್ಲಿ ಒತ್ತಕ್ಷರ ಬಂದಾಗ ಸರಿಯಾಗಿ ಬರುತ್ತಿರಲಿಲ್ಲ. ಅದನ್ನು ಸರಿಪಡಿಸಿದ್ದೇನೆ.
* IE browser ನಲ್ಲಿ ಸರಿಯಾಗಿ ಕೆಲಸ ಮಾಡುತ್ತಿರಲಿಲ್ಲ - Fixed
2012-08-01 Aravinda VK <mail@aravindavk.in>
* ಮೊ and ಮೋ was converted as ವೊ and ವೋ(Issue reported by Ganesh Kamath) - Fixed
* ZWJ is working, Ex: ಗ್ರಿಡ್ಗೆ, These cases when converted joining as ಗ್ರಿಡ್ಗೆ - Fixed
* Additional option "ಆಂಗ್ಲ ಸಂಖ್ಯೆಗಳು" while converting (only in web version)